ಮುನ್ನುಡಿ

ಇಂದಿನ ಆಧುನಿಕ ಯುಗದಲ್ಲಿ ಮನುಷ್ಯನು ಕೂಡ ಬದಲಾವಣೆ ಹೊಂದಬೇಕಾದದ್ದು ಅನಿವಾರ್ಯವಾಗಿದೆ. ಹಾಗಾಗಿ ಬದಲಾದ ತಂತ್ರಜ್ಞಾನಕ್ಕನುಗುಣವಾಗಿ ಶಿಕ್ಷಕರಾದ ನಾವೂ ಕೂಡ ಬದಲಾವಣೆ ಹೊಂದಬೇಕಾಗಿದೆ.
            ಆದ್ದರಿಂದ ಶಿಕ್ಷಕರು ಮತ್ತು ಮಕ್ಕಳಿಗೆ ಶೈಕ್ಷಣಿಕವಾದ ಎಲ್ಲ ವಿಷಯವಸ್ತು ಮತ್ತು ಮಾಹಿತಿ ಒಂದೇ ಸೂರಿನಡಿಯಲ್ಲಿ ಸಿಗಬೇಕು ಎಂಬುದು ನಮ್ಮ ಆಶಯ..
            ಒಂದೇ ಸೂರಿನಡಿಯಲ್ಲಿ ಸಿಗಬೇಕು ಎಂಬುದು ನಮ್ಮ ಆಶಯ ಅದಕ್ಕಾಗಿ ಈ ವೆಬ್‍ಸೈಟ್‍ನ್ನು ರೂಪಿಸಲಾಗಿದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳುತ್ತೀರೆಂದು ಭಾವಿಸಿದ್ದೇವೆ…..

ಧನ್ಯವಾದಗಳೊಂದಿಗೆ
Team ND


I

No comments:

Post a Comment